News & Events

Page: News and Events

ಶ್ರೀ ವಿವೇಕಾನಂದ ಶಾಲೆ ಮನಗೂಳಿಯ ಮಕ್ಕಳು" ಭಗವದ್ಗೀತಾ ಅಭಿಯಾನ"ದಲ್ಲಿ ಬಿಜಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಬಂದಿದ್ದಾರೆ ಆ ಮಕ್ಕಳಿಗೆ ಸಂಸ್ಥೆಯ ಪರವಾಗಿ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಅಭಿನಂದನೆಗಳು🙏🏻

16/03/2025